5 ನಿಮಿಷದಲ್ಲಿ ಜಾಮೀನು ತಗೊತೀನಿ ಅಂತಿದ್ದ ಚೈತ್ರಾ ಈಗೇನು ಮಾಡ್ತಾರೆ?

Date:

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳು ಇತ್ತೀಚೆಗೆ ಆಗ್ರಹ ಸಭೆ ನಡೆಸಿವೆ. ಈ ಸಭೆಯಲ್ಲಿ ಮಾತನಾಡಿರುವ ಹಿರಿಯ ವಕೀಲ ಎಸ್. ಬಾಲನ್, ಬಿಜೆಪಿಯಲ್ಲಿ ಎಂಪಿ ಮತ್ತು ಎಂಎಲ್‌‌ಸಿ ಸ್ಥಾನಗಳಿಗೆ ಸ್ಪರ್ಧಿಸಲು ಟಿಕೆಟ್ ಬೇಕು ಅಂದರೆ ಕೋಟಿಗಟ್ಟಲೇ ಲಂಚ ಕೊಡಬೇಕು, ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಅಂತ ಲೇವಡಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...