ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ನಾಶ ಮಾಡಲು ಹೊರಟಿದ್ದ ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಬೇಕಿದೆ. ವಚನ ಪಾಲನೆ ಮಾಡದೇ ರೈತರಿಗೆ ದ್ರೋಹ ಬಗೆದವರಿಗೆ ಬುದ್ದಿ ಕಲಿಸಲು ರೈತರ ಪಣ. ರೈತ ಸಮುದಾಯವನ್ನು ಉಳಿಸಿ ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘವು ಆರಂಭಿಸಿರುವ ಅಭಿಯಾನದ ಚಾಲನಾ ಸಮಾರಂಭಕ್ಕೆ ಅಮೃತಭೂಮಿಯಲ್ಲಿ ಚಾಲನೆ.
ಚಾಮರಾಜನಗರ | ಬಿಜೆಪಿ-ಜೆಡಿಎಸ್ ಸೋಲಿಸಿ: ರೈತರನ್ನು ಉಳಿಸಿ! Farmers Protest
Date:
ಪೋಸ್ಟ್ ಹಂಚಿಕೊಳ್ಳಿ:



