ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಮೊರೆಯಿಟ್ಟು ಧರಣಿ ಮಾಡುತ್ತಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕ, ಸಂಸದ ಬ್ರಜ್ ಭೂಷಣ್ ಸಿಂಗ್ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದಾರೆ. ಇದುವರೆಗೆ ಯಾವುದೇ ಕ್ರಮ ಇಲ್ಲ. ಈ ಬಗ್ಗೆ ಮಂಡ್ಯದ ದಿಟ್ಟ ಮಹಿಳಾ ಕಾರ್ಯಕರ್ತೆ ಪೂರ್ಣಿಮಾ ಅವರ ಆಕ್ರೋಶದ ನುಡಿಗಳನ್ನು ಕೇಳಿ.
ಮಾನ್ಯ ಮೋದಿಯವರೆ, ಹೆಣ್ಣು ಮಕ್ಕಳ ಗೋಳು ಕೇಳಿಸ್ತಾ ಇಲ್ವಾ?
Date:




