ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡೋ ಮೋದಿ ಪ್ಲಾನ್‌

Date:

ಮೋದಿ ಎಷ್ಟು ದೊಡ್ಡ ಹಗರಣ ಮಾಡಿದ್ರೂ ಕೂಡ ಮೋದಿಯನ್ನೇ ದೇವರು ಅನ್ನೋ ಜನ ನಮ್ಮ ಸುತ್ತ ಮುತ್ತ ಇದ್ದಾರೆ.. ಮೋದಿ ಈಸ್‌ ಗಾಡ್‌, ಗಾಡ್‌ ಈಸ್‌ ಗ್ರೇಟ್‌ ಅನ್ನೋ ಪರಸ್ಥಿತಿ ಈಗ ಎದುರಾಗಿದೆ.. ಮೋದಿ ಭ್ರಷ್ಟಾಚಾರ ಮಾಡಿದ್ದಾರೆ, ಜನರ ದುಡ್ಡನ್ನ ನುಂಗಿ ನೀರ್‌ ಕುಡಿತಾ ಇದ್ದಾರೆ, ಬಡವರ ರಕ್ತ ಹೀರಿ ಅದನ್ನ ಉದ್ಯಮಿಗಳಿಗೆ ಅಭಿಷೇಕ ಮಾಡ್ತಿದ್ದಾರೆ. ಆದ್ರೂ ಕೂಡ ಒಂದಿಷ್ಟು ಅಂಧಭಕ್ತರಿಗೆ ಮೋದಿಯೇ ಸರ್ವಸ್ವ.. ಯಾಕೆ ಹೀಗ್‌ ಆಗ್ತಾ ಇದೆ ? ಮೋದಿ ಅಂತ ಮೋಡಿ ಏನ್‌ ಮಾಡಿದ್ದಾರೆ ? ಮೋದಿ ಅಭಿವೃದ್ದಿ ಮಾಡದೇ ಇದ್ರೂ ಜನ ಯಾಕೆ ಮೋದಿಯನ್ನ ಹಾಡಿ ಹೊಗಳ್ತಿದ್ದಾರೆ ಅನ್ನೋ ಸೈಕಾಲಜಿ ಬಗ್ಗೆ ಈ ವಿಡಿಯೋದಲ್ಲಿ ವಿಶ್ಲೇಷಿಸಲಾಗಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...