ಧೂತ ಸಮೀರ್ ಎಮ್‌ಡಿ ಅನ್ನೋ ಚಾನೆಲ್ ಕಡೆಯಿಂದ ಇಡೀ ಕರ್ನಾಟಕವೇ ಒಂದು ಕ್ಷಣ ಬೆಚ್ಚಿ ಬೇಳೋ ವಿಡಿಯೋ ಎಲ್ಲಾ ಕಡೆ ಸಖತ್ ವೈರಲ್ ಆಗ್ತಾ ಇದೆ. 13 ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣ ಆಗಾಗ ಮರುಜೀವ ಪಡೆದುಕೊಳ್ತಿರತ್ತೆ. ಈ ವಿಡಿಯೋ ಮಾಡಿದ್ದ ಸಮೀರ್‌ಗೆ ಜೀವ ಬೆದರಿಕೆಗಳು ಬರೋಕೆ ಶುರುವಾಗಿದೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮೀರ್ 35 ಲಕ್ಷ ತಗೊಂಡು ವಿಡಿಯೋ ಮಾಡಿದ್ರ?
Date:



