ಗುಜರಾತ್‌ನ ಕೆಲವು ಭ್ರಷ್ಟ ಅಧಿಕಾರಿಗಳು ಇಎಂಐ ಮೂಲಕ ಲಂಚ ಪಡೆಯುತ್ತಿರುವ ಘಟನೆಗಳು ವರದಿಯಾಗಿವೆ. ಇಂಥ 10 ಪ್ರಕರಣಗಳು ಈ ವರ್ಷ ಬೆಳಕಿಗೆ ಬಂದಿವೆ. ಸದಾ ಗುಜರಾತ್ ಮಾಡೆಲ್ ಪ್ರಸ್ತಾಪಿಸುವ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ವಿದ್ಯಮಾನದ ಕುರಿತು ಜಿ.ಎಂ.ಪವಿತ್ರಾ ಮಾತನಾಡಿದ್ದಾರೆ.
ಗುಜರಾತ್ ಅಧಿಕಾರಿಗಳಿಂದ ಲಂಚ ಪಾವತಿಗೂ EMI ವ್ಯವಸ್ಥೆ ಜಾರಿ! Gujarat Model
Date:
ಪೋಸ್ಟ್ ಹಂಚಿಕೊಳ್ಳಿ:



