ಜಾಗತಿಕ ಬಿಕ್ಕಟ್ಟು: ಒಬ್ಬಂಟಿಯಾದ್ರಾ ಟ್ರಂಪ್!? Donald Trump | Iran-Isreal Conflict | Harmuz
ಇರಾನ್‌ನಿಂದ ಹರ್ಮುಜ್ ಜಲಸಂಧಿ ಬಂದ್ ಆಗಿದ್ದು, ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ. ಇದನ್ನು ತೆರೆಯಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್, ನ್ಯಾಟೋ ಮತ್ತು ಚೀನಾವನ್ನು ಒತ್ತಾಯಿಸುತ್ತಿದ್ದು, ಬೆದರಿಕೆ ತಂತ್ರವನ್ನೂ ಬಳಸುತ್ತಿದ್ದಾರೆ.



