ಗ್ಯಾರಂಟಿಗಳನ್ನು ಜಾರಿ ಮಾಡುವುದರಿಂದ ಸರ್ಕಾರಕ್ಕೆ ನಷ್ಟವೋ, ಲಾಭವೋ? ಸರ್ಕಾರದ ಸಾಲ ಹೆಚ್ಚಾಗುವುದಿಲ್ಲವೇ? ಈ ಗ್ಯಾರಂಟಿಗಳಲ್ಲಿರೋ ಅಂಶಗಳು ಫಲಾನುಭವಿಗಳ ಹಕ್ಕಾ ಅಥವಾ ಬಿಟ್ಟಿ ಭಾಗ್ಯವಾ? ಇದರಿಂದ ʼತೆರಿಗೆದಾರರಿಗೆʼ ಹೊರೆ, ಉಳಿದವರಿಗೆ ಪುಗಸಟ್ಟೆ ಅನುಕೂಲ, ಹೌದಾ? ಈ ವಾದಗಳ ಬಗ್ಗೆ ಡಾ. ಎಚ್ ವಿ ವಾಸು ಅವರ ವಿಶ್ಲೇಷಣೆ ಇದೆಲ್ಲವನ್ನೂ ತಿಳಿಯಲು ತಪ್ಪದೇ ವಿಡಿಯೋ ನೋಡಿ
5 ಗ್ಯಾರಂಟಿಗಳ ಕುರಿತ ಈ 4 ವಾದಗಳನ್ನು ಕೇಳಿದ್ದೀರಾ?
Date:




