ಯಾವಾಗಲೂ ದ್ವೇಷ, ಕೋಮು ರಾಜಕಾರಣ ಮಾಡಲು ಸಾಧ್ಯವಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ಬದಲಾಗಬೇಕಿದೆ. ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕಿದೆ. ಸಂವಿಧಾನವನ್ನು ಪಾಲಿಸಬೇಕಿದೆ. ದೇಶಕ್ಕೆ ಕೀರ್ತಿ ತಂದುಕೊಟ್ಟ ಕುಸ್ತಿಪಟುಗಳ ಮಾತು ಯಾಕೆ ಆಲಿಸುತ್ತಿಲ್ಲ? ಲೈಂಗಿಕ ದೌರ್ಜನ್ಯ ಆರೋಪಿಯನ್ನು ಬಂಧಿಸಬೇಕಲ್ಲವೇ?