ಬಿಜೆಪಿ ಹೇಗೆ ವಿರೋಧ ಪಕ್ಷವನ್ನ ನಾಶ ಮಾಡೊಕೆ ಹೊರಟಿದೆ?

Date:

ಬಿಜೆಪಿ ವಾಷಿಂಗ್ ಮಷಿನ್ ಆನ್ ಆಗಿ ಹಲವು ತಿಂಗಳು, ವರ್ಷಗಳೇ ಕಳೆದೋಯ್ತು..ಇನ್ನೂ ಕೂಡ ಬಿಜೆಪಿ ವಾಷಿಂಗ್ ಮಷಿನ್ ಸುದ್ದಿ ಒಡಾಡ್ತಾನೇ ಇದೆ.. ಈಗ ಯಾಕೆ ಈ ಬಜೆಪಿ ವಾಷಿಂಗ್ ಮಷಿನ್ ಮುನ್ನೆಲೆಗೆ ಬಂದಿದೆ ಅಂತ ನೋಡೊದಾದ್ರೆ ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಅನ್ನೋ ವಿಚಾರ ಬಯಲಾಗಿದೆ.ಸೋ ಇವತ್ತಿನ ಈ ವಿಡಿಯೋದಲ್ಲಿ ಎಲ್ಲೆಲ್ಲಾ ಯಾವೆಲ್ಲಾ ಮಹಾನುಭಾವರು ಬಿಜೆಪಿ ಸೇರಿ ಟಿಕೆಟ್ ತಗೊಂಡಿದ್ದಾರೆ ಅನ್ನೋದನ್ನ ನೋಡಿ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...