ಈ ಪ್ರಕರಣವನ್ನು ಪಕ್ಷಬೇಧ ಮರೆತು ಎಲ್ಲರೂ ಖಂಡಿಸಬೇಕು. ಈ ಒಂದು ವಿಚಾರದಲ್ಲಿ ಯಾರೊಬ್ಬರೂ ಆರೋಪಿಯ ಪರ ವಹಿಸಬಾರದು. ಸಮರ್ಥಿಸಿದರೆ, ಮಾನವತ್ವಕ್ಕೆ ಮಾಡುವ ಅವಮಾನ. ಇದು ರಾಜ್ಯದ ಎಲ್ಲ ಹೆಣ್ಣುಮಕ್ಕಳ ಮಾನದ ಪ್ರಶ್ನೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ, ಕಾಂಗ್ರೆಸ್ ವಕ್ತಾರೆ ಯು ಟಿ ಫರ್ಜಾನಾ.
ಪ್ರಜ್ವಲ್‌ಗೆ ಶಿಕ್ಷೆಯಾಗದಿದ್ದರೆ ಅದು ಕರ್ನಾಟಕದ ʼಸಾಮಾಜಿಕ ಶೀಲʼಕ್ಕೆ ಧಕ್ಕೆಯಾದಂತೆ
Date:



