ಕರೆಂಟ್ ಫ್ರೀ ಕೊಡ್ತೀವಿ ಅಂದ್ರು, ನೋಡಿದ್ರೆ ಡಬಲ್ ಬಿಲ್ ಹಾಕವ್ರೆ. ಏನಿದರ ಮರ್ಮ?

Date:

ಗೃಹಜ್ಯೋತಿ ಫ್ರೀ ಯೊಜನೆ ಬರೋಕೆ ಮುಂಚೆಯೇ ಈ ತಿಂಗಳ ಕರೆಂಟ್ ಬಿಲ್ ಜನರಿಗೆ ಶಾಕ್‌ ಕೊಟ್ಟಿದೆ. ಯಾಕೆಂದರೆ, ಸಾಮಾನ್ಯವಾಗಿ ಬರುತ್ತಿದ್ದ ಬಿಲ್‌ಗಿಂತ ಈ ತಿಂಗಳು ಡಬಲ್‌ ಮೊತ್ತದ ಬಿಲ್‌ ಬಂದಿದೆ. ಎಲೆಕ್ಟ್ರಿಸಿಟಿ ಫ್ರೀ ಆಗುತ್ತೆ ಅಂತ ಕಾಯ್ತಾ ಇದ್ದವರಿಗೆ ಡಬಲ್‌ ಮೊತ್ತದ ಬಿಲ್‌ ಬಂದರೆ ಹೇಗಾಗಬೇಡ? ಜನರಲ್ಲಿ ಸಹಜವಾಗಿಯೇ ಆಕ್ರೋಶ ಹುಟ್ಟಿಸಿದೆ, ಸಾಕಷ್ಟು ಗೊಂದಲಕ್ಕೂ ಕಾರಣ ಆಗಿದೆ. ವಾಸ್ತವದಲ್ಲಿ ಆಗಿದ್ಧೇನು? ವಿದ್ಯುತ್‌ ಬೆಲೆ ಏರಿಕೆಗೆ ಕಾರಣ ಯಾರು? ಕಾಂಗ್ರೆಸ್‌ ಜವಾಬ್ದಾರಿ ಏನು? ತಿಳಿಯಲು ತಪ್ಪದೇ ವಿಡಿಯೋ ನೋಡಿ ಹಿರಿಯ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ವಿಶ್ಲೇಷಣೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...