ಬಿಜೆಪಿಯ ದುರಾಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿ ಅವರ ಸೋಲಿಗೆ ಎದ್ದೇಳು ಕರ್ನಾಟಕ ಶ್ರಮಿಸಿದೆ. ಈ ಹೋರಾಟ ಇಷ್ಟಕ್ಕೇ ನಿಲ್ಲೋದಿಲ್ಲ. ಅಧಿಕಾರದಲ್ಲಿದ್ದು ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡಿದ್ರೆ ಕಾಂಗ್ರೆಸ್‌ಗೂ ಪಾಠ ಕಲಿಸ್ತೀವಿ, ಎಚ್ಚರಿಕೆ…! ಎನ್ನುತ್ತಿದ್ದಾರೆ ಜನಪರ ಚಳುವಳಿಯ ಮುಖಂಡರು.
ಜನ ವಿರೋಧಿ ಕೆಲಸ ಮಾಡಿದ್ರೆಕಾಂಗ್ರೆಸ್‍ಗೂ ಪಾಠ ಕಲಿಸ್ತೀವಿ…!
Date:



