ಈ ಬಾರಿಯ ಚುನಾವಣೆ ಎಂಬ ರಣರಂಗದಲ್ಲಿ ಎದುರಾಳಿಗಳೇ ಇಲ್ಲದಂತೆ ಮೋದಿ ನೋಡಿಕೊಂಡರು. ಒಬ್ಬರೇ ಓಡಾಡಿ, ಹಾಳೂರಿಗೆ ಉಳಿದವನೇ ಗೌಡನಾಗಿ ಮತ್ತೆ ಅಧಿಕಾರಕ್ಕೇರುವುದು ನಿಶ್ಚಿತ ಎಂದುಕೊಂಡರು. ಆದರೆ ನೆಲದ ನ್ಯಾಯ ಹಾಗೂ ಮತದಾರ ಪ್ರಭುವಿನ ಮುಂದೆ ಮೋದಿಯವರ ಆಟ ನಡೆಯದಾಯಿತು. 3ನೇ ಹಂತದ ಮತದಾನದ ವೇಳೆಗೆ ಮೋದಿ ಮರ್ಮಾಘಾತಕ್ಕೆ ಒಳಗಾಗಿ, ‘ನನ್ನ ಸಮಾಧಿಯನ್ನು ವಿಪಕ್ಷ ಬಯಸುತ್ತಿದೆ’ ಎಂದು ಹೇಳುವಲ್ಲಿಗೆ ತಂದು ನಿಲ್ಲಿಸಿದೆ.
ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
Date:



