ಕಳ್ಳರು ಯಾವಾಗಲೂ ಬುದ್ಧಿವಂತರು, ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನ ಹುಡುಕ್ತಾರೆ. ಅದೇ ರೀತಿ ಮೋದಿಯವರು ಕೂಡ. ವೃತ್ತಿವಂತ ರಾಜಕಾರಣಿಗಳು ಬಳಸಿದ ಭ್ರಷ್ಟ ಮಾರ್ಗ ಬಿಟ್ಟು, ಬಾಂಡ್ ಮಾರ್ಗ ಹಿಡಿದು ಭ್ರಮಾಂಡ ಭ್ರಷ್ಟಾಚಾರ ನಡೆಸಿದವರು. ಇವರು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆಡುವ ಮಾತುಗಳನ್ನ ನಂಬಬೇಕಾ?
ಭಾವನಾತ್ಮಕವಾಗಿ ಮಾತಾಡಿ ಮತದಾರರಿಗೆ ಖೆಡ್ಡಾ ತೋಡುತ್ತಿದ್ದಾರೆಯೇ ಮೋದಿ ?
Date:



