ʼವಿಶ್ವಗುರುʼ ಫಲಿತಾಂಶ ಇದೇನಾ? | Master Stroke Modi | From Note Queue To Cylinder Queue

Date:

ʼವಿಶ್ವಗುರುʼ ಫಲಿತಾಂಶ ಇದೇನಾ? | Master Stroke Modi | From Note Queue To Cylinder Queue

“ವಿಶ್ವಗುರು” ಎಂಬ ಮಾತು ನಾವು ಇತ್ತೀಚಿನ ವರ್ಷಗಳಲ್ಲಿ ಬಹಳ ಕೇಳುತ್ತಿದ್ದೇವೆ. ಭಾರತದ ವಿದೇಶಾಂಗ ನೀತಿ ಬಲವಾಗಿದೆ, ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತಿದೆ ಎಂಬ ಹೇಳಿಕೆಗಳನ್ನು ಮೋದಿ ಭಜನಾ ಮಂಡಳಿಗಳು ಮಾಡುತ್ತವೆ. ಆದರೆ ಸಾಮಾನ್ಯ ಜನರ ಜೀವನದಲ್ಲಿ ನಡೆಯುತ್ತಿರುವ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ ಒಂದು ಪ್ರಶ್ನೆ ಮೂಡುತ್ತದೆ — ಮೋದಿಯವರ “ಮಾಸ್ಟರ್ ಸ್ಟ್ರೋಕ್”ಗಳಿಗೆ ಬೆಲೆ ತೆರುವವರು ಯಾರು?

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...

ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!!

ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!! ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ...