ಎಸ್.ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕರು. ಬುದ್ಧಪೂರ್ಣಿಮೆ ನಿಮಿತ್ತ ಈದಿನ ವೀಕ್ಷಕರಿಗಾಗಿ ‘ಬೌದ್ಧ ದರ್ಶನ’ ಸರಣಿಯ ಮೂಲಕ ಬುದ್ಧನ ಚಿಂತನೆಗಳು, ಬೌದ್ಧ ಧರ್ಮದ ಸಂದೇಶವನ್ನು ತಿಳಿಸಿಕೊಡಲಿದ್ದಾರೆ. ಸರಣಿಯ ಆರನೇ ಭಾಗ ಇಲ್ಲಿದೆ.
ಮುಚ್ಚಿರುವ ಕಣ್ಣು ತೆರೆದರೆ ಸಾಕು, ಒಳಗಿರುವ ಬುದ್ಧನನ್ನು ಕಾಣಬಹುದು | ನಟರಾಜ ಬೂದಾಳು
Date:



