ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃಣಾಲ್ ಹೆಬ್ಬಾಳಕರ್ ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಮಂದಿ ಹಾಲಿ ಸಚಿವರ ಬಲ ಮೃಣಾಲ್‌ಗಿದ್ದರೆ, ಹೊರಗಿನಿಂದ ಬಂದವರು ಗೆಲ್ಲುವರೇ ಎನ್ನುವ ನೆಗಟೀವ್ ಶೆಟ್ಟರ್ ಬಗ್ಗೆ ಇದೆ. ಏನೆ ಇದ್ದರೂ ಮೋದಿಗಾಗಿ ಜನ ಓಟಾಕುತ್ತಾರೆಯೇ? ಮೃಣಾಲ್‌ಗೆ ಗ್ಯಾರಂಟಿಗಳು ಕೈಹಿಡಿಯಲಿವೆ ಕಾದು ನೋಡಬೇಕಿದೆ. ಇಬ್ಬರ ನಡುವಿನ ಪೈಪೋಟಿ ಹೇಗಿದೆ? ಮತದಾರರ ಒಲವು ಯಾರ ಪರವಿದೆ? ಎಂಬುದನ್ನು ತಿಳಿಯಲು ವಿಡಿಯೋ ನೋಡಿ.
ಜಗದೀಶ ಶೆಟ್ಟರ್ v/s ಮೃಣಾಲ್ ಹೆಬ್ಬಾಳಕರ್; ಗೆಲ್ಲೋದ್ಯಾರು? ಇಲ್ಲಿದೆ ಬೆಳಗಾವಿ ಲೋಕಸಭಾ ಕ್ಷೇತ್ರದ ವಿಶ್ಲೇಷಣೆ
Date:



