ಜುಲೈ 1ರಿಂದ ಜಾರಿಯಾಗಿರುವ ಹೊಸ ಕಾನೂನುಗಳಲ್ಲಿ ಏನಿದೆ? ಈ ಕಾನೂನುಗಳು ಜನಸಾಮಾನ್ಯರಿಗೆ ತಂದೊಡ್ಡುವ ಸವಾಲುಗಳೇನು ಎಂಬುದನ್ನು ಈ ವಿಡಿಯೋದಲ್ಲಿ ಸಮಗ್ರವಾಗಿ ವಿವರಿಸಿದ್ದಾರೆ ವಕೀಲರಾದ ವಿನಯ್ ಶ್ರೀನಿವಾಸ್.
ನೀವು ತಿಳಿಯಲೇಬೇಕಾದ ಕಾನೂನು ವಿಷಯಗಳಿವು! Law Point | Vinay Srinivas
Date:



