ಮತಗಟ್ಟೆಗೆ ಬಂದಿದ್ದ ಮುಸ್ಲಿಂ ಮಹಿಳೆಯರಿಗೆ ಮುಖ ತೋರಿಸಲು ಆಗ್ರಹಿಸಿದ ಮಾಧವಿ ಲತಾ

Date:

ಇಂದು ದೇಶದ ಹಲವೆಡೆ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೀತಾ ಇದೆ. ಹೈದರಾಬಾದ್ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯುತ್ತಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರ ನಡೆ ವಿವಾದಕ್ಕೊಳಗಾಗಿದೆ. ಮತಗಟ್ಟೆಗೆ ಭೇಟಿ ನೀಡಿದ ಮಾಧವಿ ಲತಾ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ತೆಗೆಸಿ ಐಡಿ ಕಾರ್ಡ್ಗಳನ್ನು ಚೆಕ್ ಮಾಡಿದ್ದಾರೆ. ಅಜ್ಜಂಪುರದ ಮತಗಟ್ಟೆ ಸಂಖ್ಯೆ 122ಕ್ಕೆ ಭೇಟಿ ಈ ರೀತಿ ಪರಿಶೀಲನೆ ನಡೆಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...