ಭಾರತದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುತ್ತಿರುವ ಮೋದಿ ಆಡಳಿತ!

Date:

ಈಗ, ನೀಟ್‌ ಅಕ್ರಮ ವ್ಯಾಪಕ ಚರ್ಚೆಯಲ್ಲಿದೆ. ಭಾರತದ ಭವಿಷ್ಯಕ್ಕೆ ನೀಟ್ ಕೊಳ್ಳಿ ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ನಡೆಸುವ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಗ್ರೇಸ್‌ ಅಂಕಗಳನ್ನು ನೀಡಿರುವ ಒಳಗೊಂಡಿರುವ ಹಗರಣವು ಆಡಳಿತ ವ್ಯವಸ್ಥೆಯ ಗಂಭೀರ ದೋಷವನ್ನು ಬಹಿರಂಗಪಡಿಸಿದೆ. ರಾಷ್ಟ್ರದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವು ತನ್ನ ಬಲಪಂಥೀಯ ಹಿಂದು ಅಜೆಂಡಾವನ್ನು ರಾಷ್ಟ್ರದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಹೇರುತ್ತಿದೆ ಎಂಬುದನ್ನು ಬಟಾಬಯಲು ಮಾಡಿದೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...