ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸಿದ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಧಾನಿ ಹುದ್ದೆಯ ಛಾಯೆಯಾದ ವಿರೋಧ ಪಕ್ಷದ ನಾಯಕನ ಸ್ಥಾನವೂ ಬಂದಿದೆ. ರಾಹುಲ್ ಗಾಂಧಿ ಅವರು ಆಡಳಿತದ ಸಮಸ್ಯೆಗಳು ಮತ್ತು ಲೋಪದೋಷಗಳ ಬಗ್ಗೆ ಸಂಸತ್ನಲ್ಲಿ ಧ್ವನಿಎತ್ತಲಿದ್ದಾರೆ. ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದ ಮೋದಿ ಅವರಿಗೆ ಈಗ ಮೂಗುದಾರ ಎಳೆಯುವವರು ಬಂದಿರುವುದು ಸಮಾಜಕ್ಕೆ ಒಳಿತಾಗಲಿದೆ.



