ಉತ್ತರ ಪ್ರದೇಶದ ಇಟಾವಾದಲ್ಲಿ ಸಾರ್ವಜನಿಕ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತದೇ ಧಾಟಿಯಲ್ಲಿ ಕಾಂಗ್ರೆಸ್ ವಿರುದ್ಧ ಮತ್ತಷ್ಟು ಸುಳ್ಳು ಹೇಳಿದ್ದಾರೆ. ಆ ಹೊಸ ಸುಳ್ಳುಗಳ ಹಿಂದಿನ ವಾಸ್ತವ ಏನು? ಈ ವಿಡಿಯೊ ನೋಡಿ.
ತನ್ನ ಸಾಧನೆಯ ಬಗ್ಗೆ ಏನೂ ಹೇಳದ ಮೋದಿ 25 ವರ್ಷಗಳ ಮುಂದಕ್ಕೆ ಹಾರಿದ್ದಾರೆ!
Date:



