ಮೋದಿಯವರು ಅಧಿಕಾರದಾಸೆಗೆ, ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ ಪ್ರಚಾರ ಕೊಟ್ಟ ಪತ್ರಕರ್ತರು, ದೇಶದ ಜನರನ್ನು ದಾರಿ ತಪ್ಪಿಸಿದರು. ಹೀಗಾಗಿ ದೇಶ ಸುಳ್ಳು ಸೃಷ್ಟಿಸುವವರ ಸ್ವರ್ಗವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ದೇಶದ ಮಾನ ಕಾಪಾಡಲು ಮತದಾರರೇ ಮುಂದೆ ಬರಬೇಕಾಗಿದೆ, ಸುಳ್ಳುಗಾರರನ್ನು ಸೋಲಿಸಿ ಗಟಾರಕ್ಕೆ ಎಸೆಯಬೇಕಾಗಿದೆ. ಮೋದಿ ಹೇಳಿದ ಸುಳ್ಳುಗಳ ಸರಣಿಯ ಒಂದು ತುಣುಕು ಈ ವಿಡಿಯೋದಲ್ಲಿದೆ.
ಮೋದಿಯವರು ಹೇಳಿದ ‘ಮುಸ್ಲಿಂ ಮೀಸಲು’ ವಿಷಯ ಅಪ್ಪಟ ಸುಳ್ಳು
Date:



