ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಕೀಯ ನಿಲ್ಲಿಸಿ, ನೊಂದ ಮಹಿಳೆಯರಿಗೆ ರಕ್ಷಣೆ, ಧೈರ್ಯ, ಸಾಂತ್ವನ ನೀಡಿ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ ಒಕ್ಕಲಿಗ ನಾಯಕನ ಪಟ್ಟಕ್ಕೆ ಮುಗಿ ಬೀಳುತ್ತಿರುವ ನಾಯಕರು ಮನುಷ್ಯರಾಗಬೇಕಿದೆ. ಏನಂತೀರಿ?
ಒಕ್ಕಲಿಗ ನಾಯಕರೇ, ಸ್ವಾಮೀಜಿಗಳೇ ರಾಜಕೀಯ ಬಿಟ್ಟು ಸಂತ್ರಸ್ತೆಯರ ಪರ ನಿಲ್ಲುವಿರಾ?
Date:



