ಒಂದು ದೇಶ ಒಂದು ಚುನಾವಣೆ ಬಗ್ಗೆ ಆಗಾಗ ಬಿಜೆಪಿ ನಾಯಕರ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಿದ್ದು, ಪ್ರಜಾಪ್ರಭುತ್ವ ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಹೇಗೆ ಅಪಾಯಕಾರಿ ಎಂಬುದನ್ನು ವಿವರಿಸಿದ್ದಾರೆ ಸಾಮಾಜಿಕ ಚಿಂತಕ ಸಿದ್ದನಗೌಡ ಪಾಟೀಲರು.
ಒಂದು ದೇಶ ಒಂದು ಚುನಾವಣೆ; ಭಾರತದ ಒಕ್ಕೂಟ ವ್ಯವಸ್ಥೆ ನಾಶ: ಸಿದ್ದನಗೌಡ ಪಾಟೀಲ I One Nation One Election
Date:



