ಕೃಷ್ಣಪ್ರಸಾದ್ ಅವರು ಹಿರಿಯ ಪತ್ರಕರ್ತರು. ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ ‘ಔಟ್‍ಲುಕ್’ ನ ಸಂಪಾದಕರಾಗಿದ್ದವರು. ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರಾದವರು. ಸರ್ಕಾರದ ಪೊಳ್ಳನ್ನು ಜನರೆದುರು ಬಯಲು ಮಾಡಿದ ಕಾರಣಕ್ಕೆ ಸಂಪಾದಕ ಹುದ್ದೆ ಕಳೆದುಕೊಳ್ಳಬೇಕಾಯಿತು. ‘ಜಾಗೃತ ಕರ್ನಾಟಕ’ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಗುಜರಾತ್ ಮಾದರಿ ಎಂಬ ಪೊಳ್ಳು ಪ್ರಚಾರದ ಬಗ್ಗೆ ಹಾಗೂ ಕರ್ನಾಟಕದ ಹೆಮ್ಮೆಯ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ.
ಪತ್ರಕರ್ತರಿಗೆ “ಬುದ್ಧಿ ಭಾಗ್ಯ” ಅಂತ ಒಂದು ಯೋಜನೆ ಮಾಡಬೇಕಾದ ಅಗತ್ಯ ಇದೆ
Date:



