ಯಡಿಯೂರಪ್ಪನವರ ಮೇಲಿನ ಪೋಕ್ಸೋ ಕೇಸಿನ ವಿಚಾರದಲ್ಲಿ ತಲೆತಗ್ಗಿಸಬೇಕಾದ್ದು ಆರೋಪಿ, ಬಿಜೆಪಿ ಮಾತ್ರವಲ್ಲಾ… ಸರ್ಕಾರ, ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಎಲ್ಲರೂ ತಪ್ಪಿತಸ್ಥರೇ. ಪೋಕ್ಸೋ ಕಾಯ್ದೆ ಬಂದಿದ್ದರಿಂದ ಈ ಸಮಾಜ ಮಾನವೀಯವಾಗುವೆಡೆಗೆ ಸಾಗಿತ್ತು. ಅದರ ಸ್ಪಿರಿಟ್ಟಿಗೆ ವಿರುದ್ಧವಾಗಿ ನಡೆದುಕೊಂಡು ಇವರೆಲ್ಲರೂ ಈ ರಾಜ್ಯವನ್ನು ಅಮಾನವೀಯವಾಗಿಸಿದ್ದು ಹೇಗೆ?
ಈ ವಿಡಿಯೋ ನೋಡಿ..



