ಗುಜರಾತ್ ಒಂದು ಮಾದರಿ ರಾಜ್ಯ ಆಗತ್ತೆ, ನಂಬರ್ ಒನ್ ರಾಜ್ಯ ಮಾಡ್ತೀವಿ, ಯಾವ ಲೆವೆಲ್‌ಗೆ ಅಂದ್ರೆ ಬೇರೆ ಬೇರೆ ರಾಜ್ಯಗಳು ಗುಜರಾತ್ ಅನ್ನ ನೋಡಿ ಕಲಿಬೇಕು ಆ ಲೆವೆಲ್‌ಗೆ ಅಂತ ಈ ಹಿಂದೆ ನರೇಂದ್ರ ಮೋದಿ ಬಿಲ್ಡ್ ಅಪ್ ಕೊಟ್ಟಿದ್ದೋ ಕೊಟ್ಟಿದ್ದು, ಆದ್ರೆ ಈಗ ಏನ್ ಆಗಿದೆ. ಈಗಲೂ ಕೂಡ ನಂಬರ್ ಒನ್ ರಾಜ್ಯ ಆಗಿದೆ ಆದ್ರೆ ಪಾಸಿಟಿವ್ ಆಗಿ ಅಲ್ಲ, ನೆಗೆಟೀವ್ ಆಗಿ. ಇತ್ತೀಚೆಗಷ್ಟೇ ಬಿಡುಗಡೆಯಾದ ನೀತಿ ಆಯೋಗದ ವರದಿಯಿಂದ ಒಂದು ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ. ಅದೇ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಇಡೀ ದೇಶದಲ್ಲಿಯೇ ಹೆಚ್ಚಿನ ಮಕ್ಕಳು ತೂಕಹೀನರಾಗಿದ್ದಾರೆ ಅನ್ನೋದು. ಹಾಗಾದ್ರೆ ಮೋದಿ ತವರು ರಾಜ್ಯದಲ್ಲಿ ಏನಾಗ್ತಾ ಇದೆ ? ಇದಕ್ಕೆ ಕಾರಣ ಏನು ? ಯಾವೆಲ್ಲಾ ವಿಚಾರಗಳಲ್ಲಿ ಮೋದಿ ತವರು ರಾಜ್ಯ ಕಳಪೆ ಪರ್ಫಾಮೆನ್ಸ್ ಹೊಂದಿದೆ ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ಡಿಟೇಲ್ ಆಗಿ ಹೇಳಿದ್ದೀವಿ..
ಮೋದಿ ರಾಜಕೀಯ ದಾಳಕ್ಕೆ ಬಡ ಜನರು ಬಲಿ! Gujarat | Malnutrition Report | Narendra Modi
Date:



