ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ನಿಷ್ಪಕ್ಷಪಾತ ತನಿಖೆ ನಡೆದು, ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ಸಂತ್ರಸ್ತೆಯರ ಪರ ಇಡೀ ಸಮಾಜ ನಿಲ್ಲಬೇಕು. ಈ ಪ್ರಕರಣದ ವಿಡಿಯೋಗಳನ್ನು ಫಾರ್ವರ್ಡ್ ಮಾಡಬೇಡಿ ಡಿಲೀಟ್ ಮಾಡಿ ಎಂದು ಸಾರ್ವಜನಿಕರಿಗೆ ರೂಪಾ ಹಾಸನ ಮನವಿ ಮಾಡಿದರು.
Prajwal Revanna Sex Scandal | ಸಂತ್ರಸ್ತೆಯರಿಗೆ ಸೂಕ್ತ ರಕ್ಷಣೆ ಕೊಡಬೇಕು; ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು!
Date:



