ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು ಬಂಗಾರವಾಗಿದ್ದ ರಾಹುಲ್, ಬಿಜೆಪಿ ಮತ್ತು ಮೋದಿ ಹೂಡಿದ ಷಡ್ಯಂತ್ರಗಳಿಗೆ ತಲೆ ಬಾಗದೆ, ಎದೆಗೊಟ್ಟಿ ನಿಂತರು. 62 ದಿನಗಳಲ್ಲಿ 15 ರಾಜ್ಯಗಳ 110 ಜಿಲ್ಲೆಗಳಲ್ಲಿ 335 ಚುನಾವಣಾ ರ್ಯಾಲಿಗಳು, ಸಭೆಗಳು, ಭಾಷಣಗಳ ಮೂಲಕ ಜನರನ್ನು ಮುಟ್ಟತೊಡಗಿದರು. ಪ್ರಬಲ ರಾಜಕೀಯ ನಾಯಕನಾಗಿ ಹೊರಹೊಮ್ಮಿದ್ದಾರೆ…
ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
Date:
ಪೋಸ್ಟ್ ಹಂಚಿಕೊಳ್ಳಿ:



