ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸೋಲಾಪುರ, ಸತಾರಾ ಮತ್ತು ಪುಣೆಯಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದಾರೆ.ಅರಲ್ಲಿ ಹೇಳಿರೋ ಸುಳ್ಳುಗಳು ಇಲ್ಲಿವೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಅಧಿಕಾರದ ದಾಹಕ್ಕಾಗಿ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ದಲಿತರಿಗೆ ಮೀಸಲಾತಿ: ಸತ್ಯದ ತಲೆ ಮೇಲೆ ಹೊಡೆಯುವಂತೆ ಸುಳ್ಳೇಳುವ ಪ್ರಧಾನಿ! Lies I Reservation
Date:



