ಅನ್ನ ಭಾಗ್ಯ ಯೋಜನೆಯ ಜನಪ್ರಿಯತೆ ಕಂಡು ಕಂಗಾಲಾದ ಮೋದಿ ಸರ್ಕಾರ ಅಕ್ಕಿ ಸರಬರಾಜು ನಿಲ್ಲಿಸಿದೆ. ಕೇಂದ್ರದ ಇಂತಹ ನೀತಿಗಳಿಂದ ಕರ್ನಾಟಕ ಸಾಲದ ಸುಳಿಗೆ ಸಿಲುಕಿದೆ. ಕರ್ನಾಟಕದ ಪರ ದನಿ ಎತ್ತಬೇಕಾಗಿದ್ದ 25 ಎಂಪಿಗಳು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ.
ಅಕ್ಕಿ ವಿಷ್ಯ: ಕರ್ನಾಟಕ ಹಾಳುಮಾಡ್ತಿರೋ ಕೇಂದ್ರ ಸರ್ಕಾರ – ಏಜೆಂಟರಾದ ಎಂಪಿಗಳು
Date:



