ಬಂಡೀಪುರ ಮುಕ್ತ ಸಂಚಾರ: ಯಾರ ಹಿತಾಸಕ್ತಿಗಾಗಿ? Bandipur | Save Bandipur | night traffic ban | Wildlife
ಬಂಡೀಪುರದಲ್ಲಿ ಹಾದು ಹೋಗುವ ಈ ರಸ್ತೆಯನ್ನು ರಾತ್ರಿ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಕೇರಳ ರಾಜ್ಯದಿಂದ ಒತ್ತಡ ಬರುತ್ತಿರುವ ಹಿನ್ನೆಲೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಅಲ್ಲದೆ ಇದು ರಾಜಕೀಯದ ವಿಷಯವಾಗಿಯೂ ಚರ್ಚೆಯಾಗುತ್ತಿದೆ.



