ಪ್ರಜ್ವಲ್ ರೇವಣ್ಣ- ಎಚ್.ಡಿ.ರೇವಣ್ಣ ಲೈಂಗಿಕ ಕಿರುಕುಳದಿಂದ ಇಡೀ ಹಾಸನದ ಜನತೆ ತಲೆ ತಗ್ಗಿಸುವಂತಾಗಿದೆ. ಆರೋಪಿಗಳು ಮಾಜಿ ಪ್ರಧಾನಿ ಕುಟುಂಬದ ಸದಸ್ಯರು ಆಗಿರುವ ಕಾರಣ ಪ್ರಕರಣ ಮುಚ್ಚಿ ಹಾಕುವ ಯತ್ನಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ, ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು ಎಂದು ಹಾಸನದ ಜನರು ಆಗ್ರಹಿಸಿದ್ದಾರೆ.
ನಮ್ಮ ಹೊಳೇನರಸೀಪುರ ಶಾಸಕರು ಅನ್ನೋಕ್ಕೆ ನಮಗೆ ನಾಚಿಕೆ ಆಗ್ತದೆ! Public Opinion
Date:



