ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನ ಗಂಗಾವಳಿ ನದಿಯಲ್ಲಿ ಕಾಣೆಯಾದ ಕೇರಳದ ಲಾರಿ ಚಾಲಕ ಅರ್ಜುನ್ ಸೇರಿ ಮೂವರ ಶೋಧ ಕಾರ್ಯಕ್ಕೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಮತ್ತೊಮ್ಮೆ ಮುಂದಾಗಿದೆ. ಈ ವೇಳೆ ಗ್ಯಾಸ್ ಟ್ಯಾಂಕರ್‌ನ ಚಿಕ್ಕ ಭಾಗ ಹಾಗೂ ಕೇರಳ ಮೂಲದ ಭಾರತ್ ಬೆಂಝ್ ಲಾರಿಯ ವೀಲ್ ಜಾಕ್ ಕಾರ್ಯದಲ್ಲಿ ಪತ್ತೆಯಾಗಿತ್ತು.
ಶಿರೂರು ದುರಂತ | ಮಹತ್ವದ ಸುಳಿವು ಪತ್ತೆ; ಸಿಗಬಹುದೇ ಲಾರಿ? Shiroor Landslide
Date:



