NEET ಪೇಪರ್ ಸೋರಿಕೆ ಮತ್ತು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೆಟ್ಟಿಂಗ್ ಗಳ ಬಹಿರಂಗಪಡಿಸುವಿಕೆ ಇದು ಯಂಗ್ ಇಂಡಿಯಾಗೆ ಎಚ್ಚರಿಕೆಯ ಕರೆಯಾಗಿದೆ. ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ನಡೆಸಿದ ಬಳಿಕವಷ್ಟೆ ಸರ್ಕಾರವು ಸಮಸ್ಯೆಯನ್ನ ಆಲಿಸಿದೆ ಮತ್ತು ಆ ಮೂಲಕ ಅದರ ಗಾತ್ರ ಮತ್ತು ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸುದಾರಿಸಿದೆ. ಈಗ UGCNET ಕಥೆಯು NEET ನಂತೆಯೇ ಆಗಿದೆ.…. ಒಂದೇ ವರ್ಷದಲ್ಲಿ ಒಂದಕ್ಕಿಂತ ಒಂದು ಪರೀಕ್ಷೆ ಹದಗೆಡ್ತಾ ಇರೋದು ಹೆಚ್ಚಾಗ್ತಿದೆ. ಈ ರೀತಿ ಸರ್ಕಾರ ರಾಷ್ಟ್ರದ ಭವಿಷ್ಯದೊಂದಿಗೆ ಆಟವಾಡುವುದನ್ನು ನಿಲ್ಲಿಸುವುದೇ ? ಈ ವಿಡಿಯೋ ನೋಡಿ.
ರಾಷ್ಟ್ರದ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಕೇಂದ್ರ ಸರಕಾರ!
Date:
ಪೋಸ್ಟ್ ಹಂಚಿಕೊಳ್ಳಿ:



