ಯೂಟ್ಯೂಬ್ನಲ್ಲಿ ಸಂಚಲನ ಮೂಡಿಸಿರುವ Young Youtuber ದೃವ್ ರಾಠಿ ಅವರ ಇತ್ತೀಚಿಗಿನ ವಿಡಿಯೋ. ಅದರಲ್ಲಿ ಈ ಚುನಾವಣೆಲಿ ಅಭಿವೃದ್ಧಿ ವಿಷ್ಯ ಬಿಟ್ಟು ಔರಂಗಜೇಬ್, ಮೊಘಲ್ರ ಹೆಸ್ರು ಹೇಳ್ಕೊಂಡು ಪ್ರಚಾರ ನಡೆಸಿದ್ರೆ ನಿಮ್ಗೆ ತಮಾಷೆ ಅನಿಸ್ಬಹುದು. ಆದ್ರೆ ನಮ್ ಪ್ರಧಾನಿ ಚುನಾವಣೆ ಪ್ರಚಾರಕ್ಕೆ ಮೊಘಲರೇ ಬೇಕು . ಮೊಘಲರು , ಹಿಂದೂ ಮುಸ್ಲಿಂ ಧರ್ಮ ಅನ್ಕೊಂಡು ಪ್ರಧಾನಿ ಮೋದಿ ಚುನಾವಣಾ ಪ್ರಚಾರವನ್ನ ಭರ್ಜರಿಯಾಗೇನೋ ಮಾಡ್ತಿದ್ದಾರೆ. ಆದ್ರೆ ಇದು ವಾಟ್ಸಾಪ್ ಬ್ರೇನ್‌ವಾಷ್ ಮಾಫಿಯಾದ ಕೆಲ್ಸ ಅಂತ ನಾವು ತಿಳ್ದಿಲ್ಲ. ಏನಿದು ಬ್ರೇನ್‌ವಾಷ್ ಮಾಫಿಯಾದ ಡಿಪಾರ್ಟ್‌ಮೆಂಟ್ ಅಂತ ತಿಳಿಯೋಕೆ ಈ ವಿಡಿಯೋ ನೋಡಿ.
ಭಾರತದ ನಿಜವಾದ ಇತಿಹಾಸವನ್ನೆ ನಿಮ್ಮಿಂದ ಮರೆಮಾಡಲಾಗ್ತಿದೆ!| DHRUV RATHEE KANNADA
Date:



