ರೋಡ್‌ ಅಲ್ಲಿರೋ ಟಾರ್‌ ಕಿತ್ತು ಕೈಗೆ ಬರತ್ತೆ: ಇದು ಅಭಿವೃದ್ಧಿ ?|

Date:

ನಮ್ಮ ದೇಶದ ಇನ್ಫ್ರಾಸ್ಟ್ರಕ್ಚರ್‌ ನೆಕ್ಸ್ಟ್‌ ಲೆವೆಲ್‌ಗೆ ಹೋಗ್ತಾ ಇದೆ ಅಂತ ನಾವು ಕನಸು ಕಾಣ್ತಾ ಇದೀವಿ. ಆದ್ರೆ ಈ ಇನ್ಫ್ರಾಸ್ಟ್ರಕ್ಚರ್‌ ಹಿಂದಿರೋ ಕರಾಳ ಮುಖವನ್ನ ನೋಡ್ತಾ ಇಲ್ಲ. ಒಂದಿಷ್ಟು ಚಾನೆಲ್‌ಗಳು ನಮ್ಮಲ್ಲಿ ರೋಡ್‌ ಹಂಗ್‌ ಆಗಿದೆ ಹಿಂಗ್‌ ಆಘಿದೆ, ಅಷ್ಟು ಕೀಮಿ ಇದೆ, ಇಷ್ಟು ಕಿಮೀ ಜಾಸ್ತಿ ಆಗಿದೆ, 4 ಲೇನ್‌ ಮಾಡಿದ್ರು, 6 ಲೇನ್‌ ಮಾಡ್ತಿದ್ದಾರೆ ಅಂತ ಹೇಳ್ತಾರೆ. ಆದ್ರೆ ಆ ಲೇನ್‌ ಹೆಂಗ್‌ ಮಾಡ್ತಿದ್ದಾರೆ ಅದರ ಕ್ವಾಲಿಟಿ ಹೆಂಗಿದೆ ? ಲೇನ್‌ ಕಿಮೀ ಜಾಸ್ತಿ ಆಗಿದೆ ಮಾನದಂಡವನ್ನೇ ಮೋದಿ ಸರ್ಕಾರ ಬದಲಾಯಿಸದ್ದರ ಬಗ್ಗೆ ಯೋಚನೆ ಮಾಡೋದಿಲ್ಲ. ಸೋ ಇವತ್ತೀನ ಈ ವಿಡಿಯೋದಲ್ಲಿ ನಾವು ತುಂಬೋ ರೋಡ್‌ ಟ್ಯಾಕ್ಸ್‌ ಬಗ್ಗೆ ? ಟೋಲ್‌ ಫ್ಲಾಜಾ ಬಗ್ಗೆ ? ಟೋಲ್‌ ಫ್ಲಾಜಾದಲ್ಲಿ ಸಮಸ್ಯೆ ಆದ್ರೆ ಏನ್‌ ಮಾಡಬೇಕು ? ನಮ್ಮ ದೇಶದಲ್ಲಿ ಎಷ್ಟು ಟೋಲ್‌ ಫ್ಲಾಜಾಗಳಿದೆ ? ನಮ್ಮ ಸರ್ಕಾರ ಟೋಲ್‌ ಹೆಸರಲ್ಲಿ ನಮ್ಮ ದುಡ್ಡನ್ನ ಹೇಗೆ ಕದಿತಾ ಇದ್ದಾರೆ ಅನ್ನೋದರ ಸಂಪೂರ್ಣ ಮಾಹಿತಿ ಈನ ವಿಡಿಯೋದಲ್ಲಿದೆ.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...