ಮುಗಿದ ದಕ್ಷಿಣದ ಹೋರಾಟ, ಎಲ್ಲರ ದೃಷ್ಟಿ ಈಗ ಉತ್ತರದತ್ತ!

Date:

ಇನ್ನು ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಈ ಬಾರಿ ಏನೆಲ್ಲಾ ಆಗಿದೆ ಅಂತ ನೋಡೊದಾದ್ರೆ, ಅತೀ ಹೆಚ್ಚು ಮತದಾನ ನಡೆದಿರೋದು ಮಂಡ್ಯದಲ್ಲಿ. 2019ರಲ್ಲಿ 80.23 % ಮತದಾನ ಆಗಿತ್ತು, ಈ ಬಾರಿ 81.48 % ಆಗಿದೆ. ಅತೀ ಕಡಿಮೆ ಮತದಾನ ಆಗಿರೋದು ಬೆಂಗಳೂರು ಕೇಂದ್ರದಲ್ಲಿ, ಇಲ್ಲಿ 2019ರಲ್ಲಿ 51.09 % ಮತದಾನ ವಾಗಿತ್ತು, ಈ ಬಾರಿ ಕೊಂಚ ಏರಿಕೆ ಕಂಡು 52.81 % ಮತದಾನ ಆಗಿದೆ. ಈ ಎಲ್ಲವೂ ಏನು ಹೇಳುತ್ತೆ ಈ ವಿಡಿಯೋ ನೋಡಿ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...