ಕಳೆದ ಕೆಲವು ದಿನಗಳಿಂದ ಟ್ವಿಟರ್‌ನಲ್ಲಿ ʻಶ್ಯಾಡೋ ಪಿಎಂʼ ಎಂಬುದು ಭಾರೀ ಟ್ರೆಂಡ್ ಆಗ್ತಿದೆ. ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿ. ಅವರು ಮಾಡಬೇಕಾದ ಕೆಲಸಗಳನ್ನೆಲ್ಲ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅಧಿಕಾರ ಮೋದಿಯದ್ದು ಕೆಲಸ ರಾಹುಲ್‌ನದ್ದು ಎಂಬರ್ಥದ ಪೋಸ್ಟ್‌ಗಳು ಟ್ವಿಟರ್‌ನಲ್ಲಿ ಹರಿದಾಡ್ತಿವೆ. ಯಾಕಿಂಗೆ ಎಲ್ಲರೂ ಮಾತಾಡ್ತಿದಾರೆ. ಪ್ರಧಾನಿಯವರು ಮಾಡಬೇಕಾದ ಕೆಲಸವನ್ನು ರಾಹುಲ್ ಗಾಂಧಿ ಮಾಡ್ತಿದಾರಾ? ಈ ಟ್ವಿಟರ್ ಟ್ರೆಂಡಿಂಗ್‌ನ ಅಸಲಿ ಕತೆ ಏನು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಯೋಣ.



