ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತಿತ್ತು. ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಮಣಿಪುರದ ‘ಬೆತ್ತಲೆ’ಗೆ ಬೆಚ್ಚಲಿಲ್ಲ, ಬಾಯ್ಬಿಚ್ಚಲಿಲ್ಲ; ಇನ್ನು ಹಾಸನದ ‘ವಿಕೃತಿ’ಗೆ ವಿಚಲಿತರಾಗುವುದುಂಟೇ ಎಂಬ ತರ್ಕಕ್ಕೆ ಬಿದ್ದ ಧೃತರಾಷ್ಟ್ರ ದೇವೇಗೌಡರು, ಬಿಜೆಪಿ ವಾಷಿಂಗ್ ಮಷೀನ್‌ನಲ್ಲಿ ನಮ್ಮ ಕುಟುಂಬವೂ ಹೀಗೆಯೇ ‘ಕ್ಲೀನ್ ಕುಟುಂಬ’ವಾಗಬಹುದೆಂಬ ದುರಾಸೆಯಲ್ಲಿ ಮೋದಿಯವರನ್ನು ತಬ್ಬಿಕೊಂಡರು. ಆದರೆ, ಪಾಪದ ಕೊಡ ತುಂಬಿತ್ತು…
‘ಕ್ಲೀನ್ ಕುಟುಂಬ’ವಾಗಬಹುದೆಂಬ ದುರಾಸೆಯಲ್ಲಿ ಮೋದಿಯವರನ್ನು ತಬ್ಬಿಕೊಂಡರು. ಆದರೆ, ಪಾಪದ ಕೊಡ ತುಂಬಿತ್ತು…
Date:



