ನಿತ್ಯಾ ಹೇಳಿದ ಕಹಿ ಸತ್ಯವಿದು! | Mass Cinema Critique | Hero Worship Toxic

Date:

ನಿತ್ಯಾ ಹೇಳಿದ ಕಹಿ ಸತ್ಯವಿದು! | Mass Cinema Critique | Hero Worship Toxic

ಸಿನಿಮಾ, ಸಾಮಾನ್ಯ ಮನುಷ್ಯನ ಜೀವನದ ಒಂದು ಭಾಗವಿದ್ದಂತೆ. ಸಿನಿಮಾ ಕನಸುಗಳನ್ನು ಬೆಳೆಸುತ್ತದೆ, ಸಾಮಾಜಿಕ ಬದಲಾವಣೆಗಳನ್ನು ಉತ್ತೇಜಿಸುತ್ತದೆ, ಮತ್ತು ಕೆಲವೊಮ್ಮೆ ಸಮಾಜದ ಕತ್ತಲನ್ನ ಕಳೆಯುತ್ತದೆ. ಆದರೆ ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ, ವಿಶೇಷವಾಗಿ ‘ಮಾಸ್ ಸಿನಿಮಾ’ ಎಂದು ಕರೆಯಲ್ಪಡುವ ಕೆಲ ಚಿತ್ರಗಳು ಮೇಲಿನ ಎಲ್ಲಾ ವಿಚಾರಗಳನ್ನ ಒಡೆದು ಹಾಕತ್ತೆ. ಇದು ಒಬ್ಬ ವ್ಯಕ್ತಿಯ ವೈಭವೀಕರಣಕ್ಕಾಗಿ ಮಾತ್ರ ರಚಿಸಲ್ಪಟ್ಟ ಸಿನಿಮಾಗಳು. ಇದು ಪುರುಷವಾದಿ ಮನೋಭಾವದಿಂದ ಕೂಡಿರುವ, ಅತೀಯಾದ ನಂಜುಭರಿತ, ಹಲವು ರೀತಿಯಲ್ಲಿ ಮನುಷ್ಯವಿರೋಧಿ ಚಿತ್ರಗಳೇ ಆಗಿದೆ. ಈ ಕಹಿ ಸತ್ಯವನ್ನು ನಿಷ್ಠುರವಾಗಿ ಹೇಳಿದವರು ನಟಿ ನಿತ್ಯಾ ಮೇನನ್.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...

ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!!

ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!! ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ...