ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ (ಐಕೆ ಕಾಲೋನಿ) ಬಳಿ ದಶಕಗಳಿಂದ ದೊಂಬಿದಾಸ, ಶಿಳ್ಳೆಕ್ಯಾತ, ಬುಡಬುಡುಕೆ, ಮೋಡಿಗೊಲ್ಲ, ಹಂದಿಜೋಗಿ, ಮಡಿವಾಳ, ದರ್ಜಿ ಸಮುದಾಯದ 17 ಕುಟುಬಂಗಳು ಜೋಪುಡಿಯಲ್ಲೆ ಜೀವನ ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದೇ ಬದುಕುತ್ತಿರುವ ಅಲೆಮಾರಿ ಸಮುದಾಯಗಳ ನೋವಿನ ಕಥನ ಇಲ್ಲಿದೆ.
ಅಂಗೈ ಅಗಲದ ಸೂರಿಗಾಗಿ ದಶಕಗಳಿಂದ ಕಾಯುತ್ತಿರುವ ಅಲೆಮಾರಿ ಕುಟುಂಬಗಳ ಕಥನವಿದು!
Date:



