ಇರಾನ್‌ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ!

Date:

ಇರಾನ್‌ ನಾಶ ಮಾಡೋಕೆ ಅಮೆರಿಕ ಬಳಸಿದ್ದು ಇದನ್ನೇ! | Operation Midnight Hammer | Iran |

ಇಸ್ರೇಲ್, ಇರಾನ್‌ ಮೇಲೆ ಶುರು ಮಾಡಿದ ಸಂಘರ್ಷಕ್ಕೆ ಅಮೆರಿಕ ಪ್ರವೇಶಿಸಿ, ಜೂನ್‌ 21ರ ತಡರಾತ್ರಿ ಇರಾನ್​ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ಮಾಡಿತ್ತು. ಅಪರೇಷನ್ ಮಿಡ್ ನೈಟ್ ಹ್ಯಾಮರ್​ನಲ್ಲಿ 125 ಅಮೆರಿಕಾದ ಯುದ್ಧ ವಿಮಾನ ಭಾಗಿಯಾಗಿದ್ದವು. ಸಾಕಷ್ಟು ಸಂಖ್ಯೆಯ ಬಿ-2 ಬಾಂಬರ್ ಯುದ್ಧ ವಿಮಾನಗಳು ಭಾಗಿಯಾಗಿದ್ದವು. ಅಮೆರಿಕಾ, ಮಧ್ಯರಾತ್ರಿ ಇರಾನ್ ಮೇಲೆ ದಾಳಿಗೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಇರಾನ್ ದೇಶವನ್ನು ದಿಕ್ಕು ತಪ್ಪಿಸಿ, ದಾಳಿ ನಡೆಸಿತ್ತು.

f1fabf4f0e4ab96da4f5d26f3bc2b89e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...