ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಗ್ಯಾರಂಟಿ ಆಶ್ವಾಸನೆಗಳನ್ನು ಸರಿಯಾಗಿ ಈಡೇರಿಸುತ್ತಿಲ್ಲ, ಎದ್ದೇಳು ಕರ್ನಾಟಕ ಸಂಘಟನೆಯವರು ಎಲ್ಲಿದ್ದಾರೆ? ಅಂತ HDK ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ “ಎದ್ದೇಳು ಕರ್ನಾಟಕ” ವೇದಿಕೆಯ ಪ್ರತಿನಿಧಿ ರೈತ ನಾಯಕ ವೀರಸಂಗಯ್ಯ ಅವರು ಉತ್ತರಿಸಿದ್ದಾರೆ.
“JDS ಅಭ್ಯರ್ಥಿಗಳ ಪರವಾಗಿಯೂ ದುಡಿದಿದ್ದೇವೆ, ಕುಮಾರಸ್ವಾಮಿಯವರು ತಪ್ಪು ತಿಳಿದಿದ್ದಾರೆ”
Date:



