ನಾವು 18 ಸಾವಿರ ಕೋಟಿ ರೂಪಾಯಿ ಕೇಳಿದರೆ, ಅವರು ಮೂರುವರೆ ಸಾವಿರ ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಬಾಕಿ ಪರಿಹಾರದ ಹಣಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾವು ಕೇಳಿದ್ದು 18 ಸಾವಿರ ಕೋಟಿ, ಆದರೆ ಕೊಟ್ಟಿದ್ದು ಕೇವಲ ಮೂರೂವರೆ ಸಾವಿರ ಕೋಟಿ | ಮುಖ್ಯಮಂತ್ರಿ ಸಿದ್ದರಾಮಯ್ಯ
Date:



