ಕಾಂಗ್ರೆಸ್ ಸರ್ಕಾರ ಮತದಾರರಿಗೆ 5 ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿತ್ತು. ಇದೀಗ ಅವುಗಳ ಜಾರಿ ಪ್ರಕ್ರಿಯೆಯಲ್ಲಿದೆ. ಬಡವರಿಗೆ ಅನುಕೂಲ ಮಾಡುವ ಈ ಯೋಜನೆಗಳ ಬಗ್ಗೆ ಮಾಧ್ಯಮಗಳು ಮತ್ತು ಬಿಜೆಪಿ ಅಪಪ್ರಚಾರ ಮಾಡುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಹರಿಹಾಯ್ದಿದ್ದಾರೆ. ಶ್ರೀಮಂತ ಉದ್ಯಮಿಗಳಿಗೆ ಲಕ್ಷಾಂತರ ಕೋಟಿಗಳ ಉಡುಗೊರೆ ಕೊಡುವಾಗ ಅದರಿಂದ ಆರ್ಥಿಕತೆ ಹಾಳಾಗೊಲ್ವಾ ಅಂತ ಪ್ರಶ್ನಿಸಿದ್ದಾರೆ.
ಶ್ರೀಮಂತ ಉದ್ಯಮಿಗಳಿಗೆ ಲಕ್ಷ ಲಕ್ಷ ಕೋಟಿ ಕೊಡೊವಾಗ ಮೀಡಿಯಾ ಪ್ರಶ್ನೆ ಕೇಳೋಲ್ಲ, ಯಾಕೆ?
Date:




