ಪ್ರಖ್ಯಾತ ಮಹಿಳಾ ವೈದ್ಯೆ ಡಾ.ಭಾರತಿ ರಾಜಶೇಖರ್ ಹಾಸನದಲ್ಲಿ ನಡೆದ ಪ್ರಜ್ವಲ್ ಹಗರಣದ ಒಳಹೊರಗನ್ನು ವಿಶ್ಲೇಷಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಹಾಗೂ ಸಮಾಜದ ಕರ್ತವ್ಯಗಳ ಬಗ್ಗೆ ಅವರ ನೇರ ನಿಷ್ಠುರ ಮಾತುಗಳನ್ನು ಕೇಳಲು ಪೂರ್ತಿ ವಿಡಿಯೋ ನೋಡಿ.
ರಾಜಕೀಯ ನಿಪುಣರಾದ ದೇವೇಗೌಡರ ಕುಟುಂಬ ಪ್ರಜ್ವಲ್ ವಿಷಯದಲ್ಲಿ ಕಣ್ಣುಮುಚ್ಚಿ ಕೂತಿದ್ದು ಯಾಕೆ ?
Date:
ಪೋಸ್ಟ್ ಹಂಚಿಕೊಳ್ಳಿ:



