”ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಹೆಚ್ಚು ಒಳಗಾಗುತ್ತಾರೆ. ಈ ಹಿಂದೆ, ಜಾಗತಿಕ ವೇದಿಕೆಗಳಲ್ಲಿ ಭಾರೀ ವಿಶ್ವಾಸದಿಂದ ನಡೆಯಲು ಮಾಡಿಕೊಂಡಿದ್ದ ಏರ್ಪಾಡುಗಳು ಕುಸಿದುಬೀಳಲಿವೆ” ಎಂದು ವಿಶ್ವಸಂಸ್ಥೆಯ ಮಾಜಿ ವಕ್ತಾರರೇ ಹೇಳಲಾರಂಬಿಸಿದ್ದಾರೆ. ಏನದು ಈ ವಿಡಿಯೋ ನೋಡಿ.
ಭಾರೀ ವಿಶ್ವಾಸದ ಮೋದಿಯ ವಿದೇಶಿ ಸಂಬಂಧಗಳು ಕುಸಿದುಬೀಳಲಿವೆಯೇ?
Date:
ಪೋಸ್ಟ್ ಹಂಚಿಕೊಳ್ಳಿ:



